ನೀವೆಲ್ಲಾ ನಿಮ್ಮ ರಮ್ಮಿ ಪ್ರಯಾಣವನ್ನು ಕುತೂಹಲದಿಂದ ಆರಂಭಿಸಲಿದ್ದೀರಿ. ಭಾರತದ ಅತ್ಯಂತ ವಿಶ್ವಾಸಾರ್ಹ ಆನ್ ಲೈನ್ ರಮ್ಮಿ ಪ್ಲಾಟ್ ಫಾರ್ಮ್, ರಮ್ಮಿಕಲ್ಚರ್ ನಲ್ಲಿ ಅತ್ಯಾಕರ್ಷಕ ಕೊಡುಗೆ ಮತ್ತು ಉಡುಗೊರೆಗಳನ್ನು ಆನಂದಿಸಿ. ಈಗಲೇ ನೋಂದಾಯಿಸಿ ಮತ್ತು ಪಡೆಯಿರಿ:

  • ನಿಶ್ಚಿತ ರೂ 300 ಉಚಿತ ಬೋನಸ್– ನೋಂದಾಯಿಸಿ ಮತ್ತು ರೂ 250 ಬೋನಸ್ + ರೂ 50 ತ್ವರಿತ ನಗದಿನ ಉಚಿತ ದೈನಂದಿನ ಕೊಡುಗೆ ನಿಮ್ಮದಾಗಿಸಿಕೊಳ್ಳಿ. ಇದನ್ನು ನಿಮ್ಮ 1 ನೇ ನಗದು ಆಟವನ್ನು ಉಚಿತವಾಗಿ ಆಡಲು ಬಳಸಿ!
  • ರೂ 5250 ಯ ಅತ್ಯಧಿಕ ವೆಲ್ಕಂ ಬೋನಸ್– ರೂ 5000 ವರೆಗಿನ ವೆಲ್ಕಂ ಬೋನಸ್ ಪಡೆಯಿರಿ + ನಿಮ್ಮ ಮೊದಲ ನಗದು ಸೇರಿಸುವಿಕೆ/ನಿಮ್ಮ ರಮ್ಮಿಕಲ್ಚರ್ ಖಾತೆಗೆ ಠೇವಣಿ ಮಾಡಿದಲ್ಲಿ ರೂ 250 ತ್ವರಿತ ನಗದು ಪಡೆಯಿರಿ.

ನಗದು ಸೇರಿಸಿದಲ್ಲಿ ನೀವು ಎಷ್ಟು ಪಡೆಯುತ್ತೀರಿ ಎನ್ನುವ ವಿವರ ಇಲ್ಲಿದೆ:

ಸೇರಿಸಿದ ನಗದು ಮೊತ್ತ ಉಚಿತ ಬೋನಸ್ ಬೋನಸ್ ತ್ವರಿತ ನಗದು
₹200 to ₹499 100% ₹500 ₹10
₹500 to ₹1999 100% ₹2000 ₹50
₹2000+ 100% ₹5000 ₹250

ಬೋನಸ್ ಕೊಡುಗೆ ಮೌಲ್ಯ

ಈ ಕೊಡುಗೆ ಕೇವಲ ಮೊದಲ ಬಾರಿ ನಗದು ಸೇರಿಸುವವರಿಗೆ ಮಾತ್ರ ಅನ್ವಯವಾಗುತ್ತದೆ. ಗರಿಷ್ಟ ರೂ 5250 ವರೆಗಿನ 100% ವೆಲ್ ಕಂ ಬೋನಸ್ ಪಡೆಯಿರಿ. ಉದಾಹರಣೆಗೆ: ನೀವು ನಿಮ್ಮ ರಮ್ಮಿಕಲ್ಚರ್ ಖಾತೆಗೆ ರೂ 5000 ಸೇರಿಸಿದಲ್ಲಿ, ನೀವು ಪಡೆಯಬಹುದಾದ ಗರಿಷ್ಟ ಮೊತ್ತ ರೂ 5000 + ರೂ 250 ತ್ವರಿತ ನಗದು.

ನಿಯಮ ಮತ್ತು ಷರತ್ತುಗಳು

  • ಈ ಕೊಡುಗೆ ರಮ್ಮಿಕಲ್ಚರ್ ನಲ್ಲಿ ಆಟಗಾರರು ಮಾಡುವ ಠೇವಣಿಯ ಮೇಲೆ ಮಾತ್ರ ಅನ್ವಯವಾಗುತ್ತದೆ.
  • ಕೊಡುಗೆ ವೆಬ್ ಸೈಟ್ ಮತ್ತು ಮೊಬೈಲ್ ಆಪ್ ಬಳಕೆದಾರರಿಬ್ಬರಿಗೂ ಅನ್ವಯವಾಗುತ್ತದೆ
  • ಈ ಕೊಡುಗೆ ಮೊದಲ ಬಾರಿ ನಗದು ಸೇರಿಸುವಿಕೆಯ ಮೇಲೆ ಮಾತ್ರ ಅನ್ವಯವಾಗುತ್ತದೆ
  • ನೀವು ಕೊಡುಗೆಯನ್ನು ಕೇವಲ ಒಂದು ಬಾರಿ ಮಾತ್ರ ಪಡೆಯಬಹುದು.
  • ಬೋನಸ್ ಪಡೆಯಲು ಸೇರಿಸಬೇಕಾದ ಕನಿಷ್ಟ ನಗದು ರೂ 200
  • ಬೋನಸ್ ಅನ್ನು ಕೊಡುಗೆ ಚಾಲ್ತಿ ಅವಧಿಯಲ್ಲಿ ನಗದು ಸೇರಿಸಿದ 1 ತಿಂಗಳಿನೊಳಗೆ ಗಳಿಸಬೇಕು (ವಿತರಿಸಲಾಗುತ್ತದೆ)
  • ರಮ್ಮಿಕಲ್ಚರ್ ನಲ್ಲಿ ನೀಡಲಾಗುವ ಎಲ್ಲಾ ಸೇವೆಗಳಿಗೆ ಸೇವಾನಿಯಮಗಳು ಅನ್ವಯವಾಗುತ್ತವೆ
  • ಯಾವುದೇ ಪ್ರಶ್ನೆಗಳಿದ್ದರೆ, ನೀವು ನಮ್ಮ ಗ್ರಾಹಕ ಸೇವಾಕೇಂದ್ರವನ್ನು ಸಂಪರ್ಕಿಸಬಹುದು